ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಎಣ್ಮಕಜೆ ಗ್ರಾಮ ಪಂಚಾಯತು ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಎಣ್ಮಕಜೆ ಗ್ರಾಮ ಪಂಚಾಯತು ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ


ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತು ವತಿಯಿಂದ 2021-22 ವಾರ್ಷಿಕ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಫಲಾನುಭವಿಗಳ ಅರ್ಜಿ ಪಂಚಾಯತ್‌ನಲ್ಲಿ ಲಭ್ಯವಿದ್ದು ಫಲಾನುಭವಿಗಳು ಪ್ರತಿ ಯೋಜನೆಗೆ ಪ್ರತ್ಯೇಕ ಪ್ರತ್ಯೇಕ  ಅರ್ಜಿಯನ್ನು ಭರ್ತಿ ಮಾಡಿ ಗ್ರಾಮ ಪಂಚಾಯತ್ ಸದಸ್ಯರ ಮೂಲಕ ಅಥವಾ ಗ್ರಾಮ ಪಂಚಾಯತ್ ಕಛೇರಿಗೆ 12-07-2021 ರಂದು ಮಧ್ಯಾಹ್ನ  3 ಗಂಟೆಯೊಳಗೆ ಸಲ್ಲಿಸಲು ತಿಳಿಸಲಾಗಿದೆ.  

ಅರ್ಜಿ ಸಲ್ಲಿಸಬಹುದಾದ ಯೋಜನೆ ವಿವರ ಈ ಕೆಳಗಿನಂತಿದೆ

1. ಮನೆ ರಿಪೇರಿ - ಪರಿಶಿಷ್ಟ ಜಾತಿ

2. ಮನೆ ರಿಪೇರಿ - ST

3. ಶೌಚಾಲಯ ರಿಪೇರಿ

4. ಶೌಚಾಲಯ ನಿರ್ಮಾಣ

5. SC ವಿಭಾಗದ ವೃದ್ಧರಿಗೆ ಮಂಚ ವಿತರಣೆ

6. ST ವಿಭಾಗದ ವೃದ್ಧರಿಗೆ ಮಂಚ ವಿತರಣೆ

7. ಮೊಟ್ಟೆ ಕೋಳಿ ವಿತರಣೆ

8. ದನಗಳಿಗೆ ಹಿಂಡಿ ವಿತರಣೆ

9. ವಿಕಲಾಂಗರಿಗಿರುವ ತ್ರಿಚಕ್ರ ವಾಹನ ವಿತರಣೆ

10. SC  ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ

11. ST ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ

12. ಶಾರೀರಿಕ/ಮಾನಸಿಕ ಸಮಸ್ಯೆ ಅನುಭವಿಸುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಭತ್ತೆ- ಜನರಲ್

13. ಶಾರೀರಿಕ/ಮಾನಸಿಕ ಸಮಸ್ಯೆ ಅನುಭವಿಸುವ ವಿಧ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಭತ್ತೆ - ST ವಿಭಾಗ


ಈ ಮೇಲಿನ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಎಣ್ಮಕಜೆ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್. ತಿಳಿಸಿದ್ದಾರೆ.

Key Words: Scholarships, Application for Scholarships, Kerala Scholarships, ಸ್ಕಾಲರ್‌ಶಿಪ್‌, ವಿದ್ಯಾರ್ಥಿವೇತನ, ಅರ್ಜಿ ಆಹ್ವಾನ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post