ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾರಡ್ಕ: ಆನ್‌ಲೈನ್ ಕಲಿಕಾ ಸೌಲಭ್ಯ ವಿತರಣೆ

ಕಾರಡ್ಕ: ಆನ್‌ಲೈನ್ ಕಲಿಕಾ ಸೌಲಭ್ಯ ವಿತರಣೆ

 


ಮುಳ್ಳೇರಿಯ: ಕಾರಡ್ಕ ಶಾಲೆಯ 2000-2001ರ ಎಸ್‌ಎಸ್‌ಎಲ್‌ಸಿ ಬ್ಯಾಚ್ ನ ಸಹಪಾಠಿಗಳು ಜೊತೆಗೂಡಿ, ಪ್ರಸ್ತುತ ಮೊಬೈಲ್ ಇಲ್ಲದ ಮೂರು ಕುಟುಂಬಗಳ ಮಕ್ಕಳಿಗೆ ಆನ್‌ಲೈನ್ ಕಲಿಕಾ ಸೌಲಭ್ಯವನ್ನು ಒದಗಿಸಿದರು. 

ಕಾರಡ್ಕ ಶಾಲೆಯ 8 ಕೆ ಯಲ್ಲಿ ಕಲಿಯುತ್ತಿರುವ ಆಕಾಶ್, 5 ಕೆ ತರಗತಿಯಲ್ಲಿ ಓದುತ್ತಿರುವ ಅಮೃತ, 7 ಕೆ ಯಲ್ಲಿ ಓದುತ್ತಿರುವ ಅನೀಶ್, 4 ಬಿ ಯಲ್ಲಿ ಓದುತ್ತಿರುವ ಅಜಿತ್ ಮತ್ತು 10 ಕೆ ಯಲ್ಲಿ ಓದುತ್ತಿರುವ ರಮ್ಯಾ ಫಲಾನುಭವಿಗಳು.

SSLC ಬ್ಯಾಚ್ ನ್ನು ಪ್ರತಿನಿಧಿಸಿ ರತೀಶ್, ಪ್ರದೀಪ್, ಸಂತೋಷ್, ಲಕ್ಷ್ಮಣ್ ಮತ್ತು ಅನಿರುದ್ಧನ್  ಪಾಲ್ಗೊಂಡರು. ಶಾಲಾ ಮುಖ್ಯೋಪಾಧ್ಯಾಯ ಕರುಣಾಕರ ಮಾಸ್ಟರ್, ಪಿಟಿಎ ಅಧ್ಯಕ್ಷ ಮೋಹನ ಕಾರಡ್ಕ ಮತ್ತು ಸ್ಟಾಫ್ ಸೆಕ್ರೆಟರಿ ಕುಞಂಬು ಮಾಸ್ಟರ್ ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم