ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಾಟರ್ ಟ್ಯಾಂಕ್ ಗೆ ಹಾರಿ ತಾಯಿ ಮತ್ತು ಮಕ್ಕಳು ಆತ್ಮಹತ್ಯೆ

ವಾಟರ್ ಟ್ಯಾಂಕ್ ಗೆ ಹಾರಿ ತಾಯಿ ಮತ್ತು ಮಕ್ಕಳು ಆತ್ಮಹತ್ಯೆ

 


ಬಳ್ಳಾರಿ: ಮನೆಯ ಮುಂದಿದ್ದ ವಾಟರ್ ಟ್ಯಾಂಕ್ ಗೆ ಹಾರಿ ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಬಳ್ಳಾರಿಯ ಇಂದಿರಾ ನಗರದಲ್ಲಿ ನಡೆದಿದೆ.


ಇಂದಿರಾ ನಗರ ನಿವಾಸಿಯಾದ ಸಿದ್ದಪ್ಪ ಅವರ ಪತ್ನಿ ಸುನೀತಾ (25) ವರ್ಷ ಹಾಗೂ ಯಶವಂತ (4) ಹಾಗೂ ಸಾನ್ವಿ (3) ಮೃತಪಟ್ಟ ದುರ್ದೈವಿಗಳು.


ಕೌಟುಂಬಿಕ ಕಲಹದಿಂದಾಗಿ ತಾಯಿ ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. 


ಈ ಬಗ್ಗೆ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 تعليقات

إرسال تعليق

Post a Comment (0)

أحدث أقدم