ಮೈಸೂರು: ಹುಣಸೂರು ತಾಲೂಕಿನ ತರಿಕಲ್ ಗ್ರಾಮದ ಸುಂದರರಾಜ್ ಎಂಬುವರ ಎರಡು ವರ್ಷದ ಮಗು ಸಮರ್ಥ್ ಮೃತ ದುರ್ದೈವಿ.
ಮನೆಯಲ್ಲಿ ಆಟವಾಡುತ್ತಲೇ ಇದ್ದ ಮಗು ಇದ್ದಕ್ಕಿದ್ದಂತೆ ಕಾಣದಾಗಿ ಗಾಬರಿಗೊಂಡು ಮನೆಯವರೆಲ್ಲ ಅಕ್ಕ-ಪಕ್ಕದ ಮನೆಯನ್ನೂ ಹುಡುಕಾಡಿದರೂ ಸಿಗದಿದ್ದಾಗ ಮನೆಯ ಬಾತ್ ರೂಂ ಹೋಗಿ ನೋಡಿದಾಗ ನೀರು ತುಂಬಿದ್ದ ಬಕೆಟ್ ಒಳಗೆ ಮಗು ಬಿದ್ದು ಮೃತಪಟ್ಟಿರುವುದು ತಿಳಿದು ಬಂದಿದೆ.
Mysuru, child death, ಮೈಸೂರು, ಆಕಸ್ಮಿಕ ಸಾವು, ದುರಂತ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment