ಪುತ್ತೂರು: ತಾಲೂಕಿನ ಮಾಡ್ನೂರು ಗ್ರಾಮದ ಕಾವು ಎಂಬಲ್ಲಿ ಆರಂಭವಾದ ಪಂಚಾಮೃತ ಸಹಕಾರಿ ಮಾರ್ಟ್ ನಲ್ಲಿ ಮಳೆಗಾಲಕ್ಕೆ ಉಪಯೋಗ ವಾಗುವ ಅಗತ್ಯ ವಸ್ತುಗಳಾದ ರೈನ್ ಕೋಟ್, ಕೊಡೆಗಳ ಮಾರಾಟಕ್ಕೆ ಬೃಹತ್ ಸಂಗ್ರಹಗೊಂಡಿದ್ದು ಜನರು ಇದರ ಪ್ರಯೋಜನ ಪಡೆದುಕೊಳ್ಳಲು ಕಡಿಮೆ ದರದಲ್ಲಿ ಟಾಪ್ ಕಂಪೆನಿಗಳ, ವಿವಿಧ ವಿನ್ಯಾಸ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರ ಅನುಕೂಲಕ್ಕಾಗಿ ವಿಶೇಷ ರಿಯಾಯಿತಿ ದರದಲ್ಲಿ ಶಾಪಿಂಗ್ ಮಾಡಬಹುದಾಗಿದೆ.
ಕಾವು ಪಂಚಾಮೃತ ಸಹಕಾರಿ ಮಾರ್ಟ್ ನಲ್ಲಿ ಮಾನ್ಸೂನ್ ಧಮಾಕ
byUpayuktha
-
0
Post a Comment