ಉಡುಪಿಯ ರಥಬೀದಿಯಲ್ಲಿರುವ ಪ್ರಸಿದ್ಧ ಮಿತ್ರಸಮಾಜ ಹೋಟೆಲ್ ನಾಮಫಲಕದ ಸುತ್ತ ಆವರಿಸಿಕೊಂಡ ಬಳ್ಳಿಯಲ್ಲಿ ಮೂಡಿದ ಕುಂಬಳಕಾಯಿ ಇದು..
ಕೊರೊನಾ ಲಾಕ್ ಡೌನ್ ಕಾರಣದಿಂದ ಕಳೆದ ಅನೇಕ ದಿನಗಳಿಂದ ಹೋಟೆಲ್ ಮುಚ್ಚಿರುವುದರಿಂದ ಕುಂಬಳಕಾಯಿ ಬಳ್ಳಿಯೊಂದು ಅಲ್ಲೇ ಸಮೀಪದಲ್ಲಿ ಹುಟ್ಟಿಕೊಂಡು ಯಾವ ಅಡ್ಡಿಯೂ ಇಲ್ಲದೇ ಸೊಂಪಾಗಿ ಬೆಳೆದು ಹತ್ತಾರು ಹೂವು , ಕಾಯಿಗಳು ಬೆಳೆಯಲಾರಂಭಿಸಿವೆ .
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment