ಸುಳ್ಯ: ತಾಲೂಕಿನ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ದೇವರಕಾನ ಐವರ್ನಾಡು ಗ್ರಾಮ ದಿನಾಂಕ 14-12-2022 ರ ಬುಧವಾರ ದಂದು ಪ್ರತಿಭಾ ದಿನಾಚರಣೆ -2022 ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಗಂಟೆ 7.30 ರಿಂದ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ವೈಭವ ರಾತ್ರಿ ಗಂಟೆ 8ರಿಂದ ಶಿವದೂತ ಗುಳಿಗೆ ತುಳು ನಾಟಕ ಕಾರ್ಯಕ್ರಮ ನಡೆಯಲಿದೆ.
Post a Comment