ಪುತ್ತೂರು : ಅನಾರೋಗ್ಯದಿಂದಾಗಿ ಬಾಲಕಿ ಮೃತಪಟ್ಟ ಘಟನೆ ಬನ್ನೂರು ಗ್ರಾಮದ ಕಂಜೂರಿನಿಂದ ವರದಿಯಾಗಿದೆ
ಕಂಜೂರು ನಿವಾಸಿ ಆನಂದ ಕುಲಾಲ್ ಎಂಬವರ ಪುತ್ರಿ ಕೃತಿಕ (13) ಮೃತ ಬಾಲಕಿ.
ಕೃತಿಕಾ ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯಲ್ಲಿ 8ನೇ ತರಗತಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಅನಾರೋಗ್ಯದಿಂದಾಗಿ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ
Post a Comment