ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗಂಗಾವತಿ: ಬೆಟ್ಟದೇಶ್ವರ ಜಾತ್ರಾ ಮಹೋತ್ಸವ, ಪುರಾಣ ಪ್ರಾರಂಭೋತ್ಸವಕ್ಕೆ ಶಾಸಕ ಮುನವಳ್ಳಿ ಚಾಲನೆ

ಗಂಗಾವತಿ: ಬೆಟ್ಟದೇಶ್ವರ ಜಾತ್ರಾ ಮಹೋತ್ಸವ, ಪುರಾಣ ಪ್ರಾರಂಭೋತ್ಸವಕ್ಕೆ ಶಾಸಕ ಮುನವಳ್ಳಿ ಚಾಲನೆ


ಗಂಗಾವತಿ: ಗಂಗಾವತಿ ವಿಧಾನಸಭಾ ವ್ಯಾಪ್ತಿಗೆ ಬರುವ ಕೂಕನಪಳ್ಳಿ ಗ್ರಾಮದಲ್ಲಿ ಒಂದು ತಿಂಗಳು ನಡೆಯುವ, ಬೆಟ್ಟದೇಶ್ವರ ಜಾತ್ರಾ ಮಹೋತ್ಸವದ ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಶಾಸಕರಾದ ಪರಣ್ಣ ಮುನವಳ್ಳಿ ಅವರು ಹಾಗೂ ಸಂಸದರಾದ ಸಂಗಣ್ಣ ಕರಡಿ ಅವರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.


ಈ ಸಂಧರ್ಭದಲ್ಲಿ ಹಿರಿಯರಾದ ಗುಂಡಣ್ಣ ಕರಡಿ, ಅಮರಪ್ಪ ಮಾದಿನಾಳ, ಹನುಮನಗೌಡ ಯಲಮಗೇರಿ, ಶಿವಣ್ಣ ಕರಡಿ, ಶಿವಪ್ಪ ನಿಂಗಾಪುರ, ಗುರಣ್ಣ ಆರಾಳ, ಶಿವಬಸಪ್ಪ ಕರಡಿ, ಮಂಜು ಮುಸಲಾಪುರ, ಲಿಂಗನಗೌಡ ಮಾಲಿಪಾಟೀಲ್, ಶೇಖರಪ್ಪ ಕರ್ಲಿ, ಪಕೀರಯ್ಯ ಹಿರೇಮಠ, ಅಮರಪ್ಪ ಒಂಟಿಗಾರ್, ಕಷ್ಣಪ್ಪ ಪೂಜಾರ್, ಮಹಾ ಶಕ್ತಿಕೇಂದ್ರದ ಅಧ್ಯಕ್ಷರಾದ ಶೇಖರಪ್ಪ ಕರಡಿ, ಶಂಬುಲಿಂಗಪ್ಪ ಕಿನ್ನಾಳ, ಯಮನೂರಪ್ಪ, ಸುರೇಶ್, ಅಮರೇಶ್, ನಾಗರಾಜ ಪೂಜಾರ್, ಅಮರೇಗೌಡ ದಳಪತಿ, ಡಾಬಾ ಮಾಲಿಕರು ಹಾಗೂ ಸರ್ವ ಸದಸ್ಯರು, ಗ್ರಾಮದ ಹಿರಿಯರು ಮುಖಂಡರು, ಭಕ್ತಾದಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post