ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಂಜಿಮೊಗರು: ಸೆ.4ರಂದು ನೂತನ ಚಿಕಿತ್ಸಾಲಯ ಶುಭಾರಂಭ

ಪಂಜಿಮೊಗರು: ಸೆ.4ರಂದು ನೂತನ ಚಿಕಿತ್ಸಾಲಯ ಶುಭಾರಂಭ



ಮಂಗಳೂರು: ಪಂಜಿಮೊಗರುನಲ್ಲಿರುವ ಶ್ರೀ ಹೈಟ್ಸ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಡಾ|| ರಾಜೇಶ್ ಚಂದ್ರ ಬಿ. ಯಸ್, ಮಾಜಿ ಮೇಜರ್, ಭಾರತೀಯ ಸೇನೆ ಅವರ ರಾಜರಾಜೇಶ್ವರಿ ಚಿಕಿತ್ಸಾಲಯ ಸೆ.4ರಂದು ಭಾನುವಾರದಂದು ಬೆಳಿಗ್ಗೆ 10:00 ಗಂಟೆಗೆ  ಶುಭಾರಂಭಗೊಳ್ಳಲಿದ್ದು, ಉದ್ಘಾಟನೆಯನ್ನು ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಮಾಜಿ ವಿಧಾನ ಪರಿಷತ್ ಸದಸ್ಯರು ಕರ್ನಾಟಕ ಸರಕಾರ ಮತ್ತು ಮಾಜಿ ಅಧಿಕಾರಿಗಳು, ಭಾರತೀಯ ಸೇನಾ ಪಡೆ ಇವರು ನೆರವೇರಿಸಲಿದ್ದಾರೆ.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ|| ಮುರಲೀ ಮೋಹನ್ ಚೂಂತಾರು ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು ಹಾಗೂ ಸಮಾದೇಷ್ಟರು, ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಇವರು ಭಾಗವಹಿಸಲಿದ್ದಾರೆ ಎಂದು ಚಿಕಿತ್ಸಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಸಾರ್ವಜನಿಕರ ಸೇವೆಗೆ ಮತ್ತು ಚಿಕಿತ್ಸೆಗೆ ವೈದ್ಯರು ಬೆಳಿಗ್ಗೆ 10 ರಿಂದ 1 ರವರೆಗೆ ಸಾಯಂಕಾಲ 5 ರಿಂದ 7:30 ರವರೆಗೆ ಲಭ್ಯವಿರುತ್ತಾರೆ ಎಂದು ವೈದ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter</

0 Comments

Post a Comment

Post a Comment (0)

Previous Post Next Post