ಮುಂಬೈ: ಖ್ಯಾತ ಗಾಯಕಿ ದಿವಂಗತ ಲತಾ ಮಂಗೇಶ್ಕರ್ ಅವರ ಹುಟ್ಟುಹಬ್ಬ (ಸೆ.28) ಅವರ ಅಭಿಮಾನಿಗಳು, ಸಂಗೀತ ಪ್ರೇಮಿಗಳು ಲತಾ ಮಂಗೇಶ್ಕರ್ ಅವರ 93 ನೇ ಜಯಂತಿ ಪ್ರಯುಕ್ತ ಅವರಿಗೆ ನಮನಗಳನ್ನು ಸಲ್ಲಿಸುತ್ತಿದ್ದಾರೆ. ದೇಶದಾದ್ಯಂತ ಸಂಗೀತ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
ಅಯೋಧ್ಯೆಯಲ್ಲಿ 40 ಅಡಿ ಉದ್ದದ ವೀಣೆಯ ಪ್ರತಿಮೆಯನ್ನು ವೃತ್ತವೊಂದರಲ್ಲಿ ಸ್ಥಾಪಿಸಿ ಆ ವೃತ್ತಕ್ಕೆ ಲತಾ ಮಂಗೇಶ್ಕರ್ ಎಂದು ನಾಮಕರಣ ಮಾಡಲಾಗಿದೆ.
ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಲಿದ್ದಾರೆ.
Post a Comment