ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸುಬ್ರಾಯ ಭಟ್ ಕಂಜರ್ಪಣೆ ನಿಧನ

ಸುಬ್ರಾಯ ಭಟ್ ಕಂಜರ್ಪಣೆ ನಿಧನ




ಕಾಸರಗೋಡು:  ಶ್ರೀ ಸುಬ್ರಾಯಭಟ್ ಕಂಜರ್ಪಣೆ (94 ವರ್ಷ) ಇಂದು  ಅಪರಾಹ್ನ 12.35ಕ್ಕೆ ದೈವಾಧೀನರಾದರು. ಪ್ರಸ್ತುತ ಅವರು ತಮ್ಮ ಮಗಳು-ಅಳಿಯನ ಜತೆ ವಾಸ್ತವ್ಯವಿದ್ದರು.


ಇವರು ಇಬ್ಬರು ಪುತ್ರಿಯರು, ಅಳಿಯಂದಿರು ಮೊಮ್ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.


ಈ ಹಿಂದೆ ಅವರು ಕಲ್ಲಡ್ಕದ ಶ್ರೀ ಉಮಾಶಿವ ಕ್ಷೇತ್ರದಲ್ಲಿ 9 ವರ್ಷಗಳ ಕಾಲ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post