ಕೋಲ್ಕತಾ: ಭಾರೀ ವೈರಲ್ ಆಗಿರುವ 'ಕಚ್ಚಾ ಬಾದಾಮ್' ಹಾಡಿನ ಹಿಂದಿನ ಧ್ವನಿಯಾದ ಭುವನ್ ಬಡ್ಯಾಕರ್ ಅವರು ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.
ಅವರು ಇತ್ತೀಚೆಗೆ ಖರೀದಿಸಿದ ತಮ್ಮ ಸೆಕೆಂಡ್ ಹ್ಯಾಂಡ್ ಕಾರನ್ನು ಓಡಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಅವರ ಎದೆಗೆ ಗಾಯವಾಗಿದ್ದು, ಇದೀಗ ಅವರನ್ನು ಸೂರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭುಬನ್ ಬಡ್ಯಾಕರ್ ಅವರ 'ಕಚ್ಚಾ ಬಾದಾಮ್' ಹಾಡು ವೈರಲ್ ಆದ ನಂತರ ರಾತ್ರೋರಾತ್ರಿ ಇಂಟರ್ನೆಟ್ ನಲ್ಲಿ ಸಂಚಲನ ಮೂಡಿಸಿದ್ದರು.
Post a Comment