ಬೆಂಗಳೂರು: ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ, ಯಶ್ ಪತ್ನಿ ರಾಧಿಕಾ ಪಂಡಿತ್ ಗೆ ಇಂದು ಜನ್ಮದಿನದ ಸಂಭ್ರಮ.
ರಾಧಿಕಾ ಪಂಡಿತ್ ಬರ್ತ್ ಡೇ ನಿಮಿತ್ತ ಅಭಿಮಾನಿಗಳು ಸಿಡಿಪಿ ಬಿಡುಗಡೆ ಮಾಡಿ ಶುಭಾಷಯ ಕೋರಿದ್ದಾರೆ.
ಅಲ್ಲದೆ, ಸಾಮಾಜಿಕ ಜಾಲತಾಣದ ಮೂಲಕ ಹಲವರು ಶುಭಾಷಯ ಕೋರಿದ್ದಾರೆ.
ಮದುವೆ, ಮಕ್ಕಳ ಬಳಿಕ ರಾಧಿಕಾ ಸಿನಿಮಾದಿಂದ ದೂರವಾಗಿ ಕೆಲವು ವರ್ಷವೇ ಆಗಿದ್ದರೂ ಅವರ ಕಮ್ ಬ್ಯಾಕ್ ಗಾಗಿ ಜನ ಕಾಯುತ್ತಲೇ ಇದ್ದಾರೆ.
38 ನೇ ವರ್ಷಕ್ಕೆ ಕಾಲಿಟ್ಟಿರುವ ರಾಧಿಕಾ ಮುಂದಿನ ದಿನಗಳಲ್ಲಿ ಮತ್ತೆ ಸಿನಿಮಾ ಲೋಕಕ್ಕೆ ಮರಳಲಿ ಎನ್ನುವುದೇ ಅಭಿಮಾನಿಗಳ ಆಶಯ.
Post a Comment