Homeನಿಧನ ಪ.ಬಂಗಾಳದ ಸಚಿವ ಸಾಧನ್ ಪಾಂಡೆ ನಿಧನ byharshitha -February 20, 2022 0 ಕೋಲ್ಕತ್ತಾ : ಪಶ್ಚಿಮ ಬಂಗಾಳದ ಸಚಿವ ಹಾಗೂ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಹಿರಿಯ ನಾಯಕ ಸಾಧನ್ ಪಾಂಡೆ ಅವರು ಇಂದು ಭಾನುವಾರ ಬೆಳಗ್ಗಿನ ವೇಳೆ ಮುಂಬೈಯಲ್ಲಿ ನಿಧನರಾಗಿದ್ದಾರೆ.ಸಾಧನ್ ಪಾಂಡೆ ಅವರು ಸ್ವ-ಉದ್ಯೋಗ ಮತ್ತು ಸ್ವಸಹಾಯ ಗುಂಪುಗಳು ಹಾಗೂ ಗ್ರಾಹಕ ವ್ಯವಹಾರಗಳ ಖಾತೆ ಸಚಿವರಾಗಿದ್ದರು.
Post a Comment