ಬೆಂಗಳೂರು; ಗರ್ಭಿಣಿಯಾದ ನಟಿ ಅಮೂಲ್ಯ ಬೇಬಿ ಶೊವರ್ ಪಾರ್ಟಿಗೆ ಬಂದಿದ್ದ ನಟಿ ರಮ್ಯಾ ದುಬಾರಿ ಬೆಲೆ ಬಾಳುವ ಕನಕವಲ್ಲಿ ಸೀರೆ ಗಿಫ್ಟ್ ಕೊಟ್ಟು ಶುಭಾಶಯ ತಿಳಿಸಿದ್ದಾರೆ.
ಮೊನ್ನೆ ಅಮೂಲ್ಯ ಮತ್ತು ಪತಿ ಜಗದೀಶ್ ಚಿತ್ರರಂಗದ ಸ್ನೇಹಿತರಿಗಾಗಿ ಪಂಚತಾರಾ ಹೋಟೆಲ್ ನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದರು.
ಈ ಪಾರ್ಟಿಗೆ ಬಂದಿದ್ದ ನಟಿ ರಮ್ಯಾ ಸೀರೆ ಗಿಫ್ಟ್ ಕೊಟ್ಟು ಶುಭ ಹಾರೈಸಿದ್ದಾರೆ.
ಈ ಕ್ಷಣಗಳನ್ನು ಸಂತಸದಿಂದ ಅಮೂಲ್ಯ ರಮ್ಯಾಗೆ ಧನ್ಯವಾದ ತಿಳಿಸಿದ್ದಾರೆ.
Post a Comment