ದಾವಣಗೆರೆ : ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಇಂದು ಒಂದೇ ದಿನ 257 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕಿನಿಂದ ಒಂದು ಸಾವು ಸಂಭವಿಸಿದೆ. 18 ವರ್ಷದ ಒಳಗಿನ ಶಾಲಾ ಕಾಲೇಜು ಮಕ್ಕಳ ಸಂಖ್ಯೆ 281. ದಾವಣಗೆರೆ 146, ಹರಿಹರ 40, ಜಗಳೂರು 20, ಚನ್ನಗಿರಿ 29, ಹೊನ್ನಾಳಿ 22 ಸೇರಿದಂತೆ ಒಟ್ಟು 257 ಪ್ರಕರಣ ಪತ್ತೆಯಾಗಿದೆ.
Post a Comment