ಸುಳ್ಯ ; ತಾಲೂಕಿನ ಐವರ್ನಾಡು ಗ್ರಾಮದ ಕುದುಂಗು ಎಂಬಲ್ಲಿ ಕೆಲ ವರ್ಷಗಳ ಕಾಲ ಇದ್ದು ಇದೀಗ ಮಡಂತ್ಯಾರಿನಲ್ಲಿ ವಾಸವಾಗಿದ್ದ ಯಶವಂತ ಗೌಡರು ಆರೋಗ್ಯ ಸಮಸ್ಯೆಯಿಂದ ಅ.5ರಂದು ಮಂಗಳೂರಿನ ಎ.ಜೆ. ಆಸ್ಪತ್ರೆ ಯಲ್ಲಿ ನಿಧನ ಹೊಂದಿದರು.
ಇವರಿಗೆ 65ವರ್ಷ ವಯಸ್ಸಾಗಿದ್ದು, ಕೃಷಿಕರಾಗಿದ್ದ ಇವರು ಪತ್ನಿ, ಪುತ್ರ ಹಾಗೂ ಪುತ್ರಿ ಇಬ್ಬರೂ ಸಹೋದರರು, ಸಹೋದರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Post a Comment