ಬದಿಯಡ್ಕ: ವಾಂತಿಚ್ಚಾಲು ಶಶಿಮಂಗಲೆಯವರ ಪುತ್ರ ಶ್ರೀ ಬಾಲಕೃಷ್ಣ ಶಾಸ್ತ್ರಿ (66 ವರ್ಷ) ಯವರು ಜೂ. 17ರಂದು (ಗುರುವಾರ) ಬೆಳಗ್ಗೆ 10 ಗಂಟೆಗೆ ಹೃದಯಾಘಾತದಿಂದ ನಿಧನರಾದರು.
ಮೈಸೂರಿನಲ್ಲಿ ಜೀವ ವಿಮಾ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಯುತರು ದಿ.ಡಾ| ವಾಂತಿಚ್ಚಾಲು ಗೋಪಾಲಕೃಷ್ಣ ಭಟ್ ರವರ ಸೋದರಳಿಯ.
ಕುಂಪಲ ನಿವಾಸಿಯಾಗಿದ್ದ ಶ್ರೀಯುತರು ಪತ್ನಿ, ಮಗಳು, ಅಪಾರ ಬಂಧು-ಬಳಗವನ್ನಗಲಿದ್ದಾರೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment